ಓಂ ಹರಿ ಹರಿ ಹರಿ
ಓಂ ಹರಿ ಹರಿ ಹರಿ
ಏನಾಗಬೇಕೋ ಅದು ಆಗುತ್ತದೆ
ಮುಂದಾಲೋಚನೆ ಯಾಕೆ
ಭವಿಷ್ಯ ನೆನಸಲು ಆಗಲಾರದೆ
ಓಂ ಹರಿ ಹರಿ ಹರಿ.
ಚಿಕ್ಕವನಿದ್ದಾಗ ಕೇಳಿದೆ ನಾನು ಬೆಳದು ಏನಾಗಲಿ
ಡಾಕ್ಟರ ಎಂಜಿನಿಯರ ಲಾಯರ
ಅಪ್ಪ ಹೇಳಿದರು ಏನಾಗಬೇಕೋ ಅದು ಆಗುತ್ತದೆಂದು
ಭವಿಷ್ಯ ನೆನಸಲು ಆಗಲಾರದೆಂದು.
ಓಂ ಹರಿ ಹರಿ ಹರಿ
ಏನಾಗಬೇಕೋ ಅದು ಆಗುತ್ತದೆ
ಮುಂದಾಲೋಚನೆ ಯಾಕೆ
ಭವಿಷ್ಯ ನೆನಸಲು ಆಗಲಾರದೆ
ಓಂ ಹರಿ ಹರಿ ಹರಿ.
ನಾನು ಬೆಳದು ಮದುವೆ ಆದೆ
ಸಂಗಾತಿಯನ್ನು ಕೇಳಿದೆ ನಿನಗೇನು ಬೇಕೆಂದು
ಉಡುವ ಬಟ್ಟೆಯ ಧರಿಸುವ ಆಭರಣನ
ಅವಳು ಹೇಳಿದಳು ಏನು ಬರಬೇಕೋ ಅದು ಬರುತ್ತದೆಂದು
ಭವಿಷ್ಯ ನೆನಸಲು ಆಗಲಾರದೆಂದು.
ಓಂ ಹರಿ ಹರಿ ಹರಿ
ಏನಾಗಬೇಕೋ ಅದು ಆಗುತ್ತದೆ
ಮುಂದಾಲೋಚನೆ ಯಾಕೆ
ಭವಿಷ್ಯ ನೆನಸಲು ಆಗಲಾರದೆ
ಓಂ ಹರಿ ಹರಿ ಹರಿ.
ಸಮಯದ ನಂತರ ಮಗಳು ಬೆಳದಳು
ಅವಳು ಕೇಳಿದಳು ತಾನು ಹೇಗಿರ ಬೇಕೆಂದು
ಸುಂದರವಾಗಿಯ ಶ್ರೀಮಂತಳಾಗಿಯ
ನಾನು ಹೇಳಿದೆ ಏನು ಆಗ ಬೇಕೋ ಅದು ಆಗುತ್ತದೆಂದು
ಭವಿಷ್ಯ ನೆನಸಲು ಆಗಲಾರದೆಂದು.
ಓಂ ಹರಿ ಹರಿ ಹರಿ
ಏನಾಗಬೇಕೋ ಅದು ಆಗುತ್ತದೆ
ಮುಂದಾಲೋಚನೆ ಯಾಕೆ
ಭವಿಷ್ಯ ನೆನಸಲು ಆಗಲಾರದೆ
ಓಂ ಹರಿ ಹರಿ ಹರಿ.
- ಗೋಪಿನಾಥ್ S
(ChatGPT ಸಂಪರ್ಕವಿಲ್ಲದೆ ಬರೆಯಲ್ಪಟ್ಟಿದೆ)
Gopinath S
Chief Executive
nRG Consulting Services, Bangalore
http://in.linkedin.com/in/gopimysore
http://nrgcs.blogspot.com/
+91 99161 29728
Chief Executive
nRG Consulting Services, Bangalore
http://in.linkedin.com/in/gopimysore
http://nrgcs.blogspot.com/
+91 99161 29728
0 Comments:
Post a Comment
<< Home